ವಿಮೋಚನಕಾಂಡ 21:2 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 2 ನೀವು ಒಬ್ಬ ಇಬ್ರಿಯ ದಾಸನನ್ನ ಕೊಂಡುಕೊಂಡ್ರೆ+ ಅವನು ಆರು ವರ್ಷ ನಿಮಗೆ ಗುಲಾಮನಾಗಿ ಇರಬೇಕು. ಆದ್ರೆ ಏಳನೇ ವರ್ಷ ಅವನಿಂದ ಏನನ್ನೂ ತಗೊಳ್ಳದೆ ಅವನನ್ನ ಬಿಡುಗಡೆ ಮಾಡಬೇಕು.+
2 ನೀವು ಒಬ್ಬ ಇಬ್ರಿಯ ದಾಸನನ್ನ ಕೊಂಡುಕೊಂಡ್ರೆ+ ಅವನು ಆರು ವರ್ಷ ನಿಮಗೆ ಗುಲಾಮನಾಗಿ ಇರಬೇಕು. ಆದ್ರೆ ಏಳನೇ ವರ್ಷ ಅವನಿಂದ ಏನನ್ನೂ ತಗೊಳ್ಳದೆ ಅವನನ್ನ ಬಿಡುಗಡೆ ಮಾಡಬೇಕು.+