ವಿಮೋಚನಕಾಂಡ 24:7 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 7 ಆಮೇಲೆ ಅವನು ಒಪ್ಪಂದದ ಪುಸ್ತಕ ತಗೊಂಡು ಜನ್ರ ಮುಂದೆ ಗಟ್ಟಿಯಾಗಿ ಓದಿದ.+ ಆಗ ಜನ “ಯೆಹೋವ ಹೇಳಿದ್ದನ್ನೆಲ್ಲ ನಾವು ಮಾಡ್ತೀವಿ, ಆತನ ಆಜ್ಞೆಗಳನ್ನ ಪಾಲಿಸ್ತೀವಿ”+ ಅಂದ್ರು.
7 ಆಮೇಲೆ ಅವನು ಒಪ್ಪಂದದ ಪುಸ್ತಕ ತಗೊಂಡು ಜನ್ರ ಮುಂದೆ ಗಟ್ಟಿಯಾಗಿ ಓದಿದ.+ ಆಗ ಜನ “ಯೆಹೋವ ಹೇಳಿದ್ದನ್ನೆಲ್ಲ ನಾವು ಮಾಡ್ತೀವಿ, ಆತನ ಆಜ್ಞೆಗಳನ್ನ ಪಾಲಿಸ್ತೀವಿ”+ ಅಂದ್ರು.