2 ಅವರು ನಿನಗೆ ‘ಆಗ ನಮ್ಮ ಗತಿ ಏನು?’ ಅಂತ ಕೇಳಿದ್ರೆ, ನೀನು ಅವ್ರಿಗೆ ಹೀಗೆ ಹೇಳು ‘ಯೆಹೋವ ಹೇಳೋದು ಏನಂದ್ರೆ,
“ಸಾವು ತರೋ ಕಾಯಿಲೆಯಿಂದ ಸಾಯಬೇಕಾದವರು ಅದ್ರಿಂದಾನೇ ಸಾಯ್ತಾರೆ!
ಕತ್ತಿಯಿಂದ ಸಾಯಬೇಕಾದವರು ಅದ್ರಿಂದಾನೇ ಸಾಯ್ತಾರೆ!+
ಬರಗಾಲಕ್ಕೆ ತುತ್ತಾಗಬೇಕಾದವರು ಅದ್ರಿಂದಾನೇ ಸಾಯ್ತಾರೆ!
ಕೈದಿಗಳಾಗಿ ಹೋಗಬೇಕಾದವರು ಕೈದಿಗಳಾಗೇ ಹೋಗ್ತಾರೆ!”’+