-
ಆದಿಕಾಂಡ 15:10ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
10 ಅಬ್ರಾಮ ಅವನ್ನೆಲ್ಲ ತಂದು ಎರಡು ಭಾಗಗಳಾಗಿ ಕಡಿದು ಆಯಾ ಪ್ರಾಣಿ ತುಂಡುಗಳನ್ನ ಎದುರುಬದುರಾಗಿ ಇಟ್ಟ. ಆದ್ರೆ ಪಕ್ಷಿಗಳನ್ನ ಮಾತ್ರ ಕಡಿಲಿಲ್ಲ.
-
-
ಆದಿಕಾಂಡ 15:17ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
17 ಸೂರ್ಯ ಮುಳುಗಿ ಕತ್ತಲು ಕವಿದಾಗ ಹೊಗೆಯಾಡೋ ಒಂದು ಒಲೆ ಕಾಣಿಸ್ತು. ಕಡಿದು ಇಟ್ಟಿದ್ದ ಪ್ರಾಣಿ ತುಂಡುಗಳ ಮಧ್ಯ ಉರಿಯೋ ಒಂದು ಪಂಜು ಹಾದುಹೋಯ್ತು.
-