-
ಧರ್ಮೋಪದೇಶಕಾಂಡ 28:26ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
26 ನಿಮ್ಮ ಶವಗಳನ್ನ ಆಕಾಶದ ಪ್ರತಿಯೊಂದು ಪಕ್ಷಿ, ಭೂಮಿಯಲ್ಲಿರೋ ಪ್ರತಿಯೊಂದು ಪ್ರಾಣಿ ತಿಂದುಬಿಡುತ್ತೆ. ಆ ಪ್ರಾಣಿಪಕ್ಷಿಗಳನ್ನ ಹೆದರಿಸಿ ಓಡಿಸೋಕೆ ಯಾರೂ ಇರಲ್ಲ.+
-
-
ಕೀರ್ತನೆ 79:2ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
2 ಅವರು ನಿನ್ನ ಸೇವಕರ ಶವಗಳನ್ನ ಆಕಾಶದ ಪಕ್ಷಿಗಳಿಗೆ,
ನಿನ್ನ ನಿಷ್ಠಾವಂತರ ಮಾಂಸವನ್ನ ಭೂಮಿಯ ಕ್ರೂರ ಮೃಗಗಳಿಗೆ ಆಹಾರವಾಗಿ ಕೊಟ್ರು.+
-