6 ಆಮೇಲೆ ಅವರು ರಾಜನನ್ನ ಬಂಧಿಸಿ+ ರಿಬ್ಲದಲ್ಲಿದ್ದ ಬಾಬೆಲಿನ ರಾಜನ ಹತ್ರ ಕರ್ಕೊಂಡು ಬಂದ್ರು. ಅಲ್ಲಿ ಅವನಿಗೆ ಶಿಕ್ಷೆ ಸಿಕ್ತು. 7 ಅವರು ಚಿದ್ಕೀಯನ ಗಂಡು ಮಕ್ಕಳನ್ನ ಅವನ ಕಣ್ಮುಂದೆನೇ ಕಡಿದುಹಾಕಿದ್ರು. ನೆಬೂಕದ್ನೆಚ್ಚರ ಚಿದ್ಕೀಯನ ಕಣ್ಣುಗಳನ್ನ ಕುರುಡು ಮಾಡಿ ಅವನಿಗೆ ತಾಮ್ರದ ಬೇಡಿಗಳನ್ನ ಹಾಕಿ ಬಾಬೆಲಿಗೆ ಕರ್ಕೊಂಡು ಬಂದ.+