-
2 ಅರಸು 25:23ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
23 ಬಾಬೆಲಿನ ರಾಜ ಗೆದಲ್ಯನನ್ನ ಅಧಿಕಾರಿಯಾಗಿ ಮಾಡಿದ್ದಾನೆ ಅನ್ನೋ ಸುದ್ದಿ ಕೇಳಿ ನೆತನ್ಯನ ಮಗ ಇಷ್ಮಾಯೇಲ, ಕಾರೇಹನ ಮಗ ಯೋಹಾನಾನ್, ನೆಟೋಫಾತ್ಯನಾಗಿದ್ದ ತನ್ಹುಮೆತನ ಮಗ ಸೆರಾಯ ಮತ್ತು ಮಾಕಾತ್ಯನೊಬ್ಬನ ಮಗ ಯಾಜನ್ಯ ಇವ್ರೆಲ್ರೂ ಮಿಚ್ಪಾದಲ್ಲಿದ್ದ ಗೆದಲ್ಯನ ಹತ್ರ ಬಂದ್ರು.+
-