2 ಅರಸು 25:25 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 25 ಆದ್ರೆ ಏಳನೇ ತಿಂಗಳಲ್ಲಿ ರಾಜವಂಶಕ್ಕೆ ಸೇರಿದ ಎಲೀಷಾಮನ ಮೊಮ್ಮಗನೂ ನೆತನ್ಯನ ಮಗನೂ ಆದ ಇಷ್ಮಾಯೇಲ+ ತನ್ನ ಗಂಡಸ್ರ ಜೊತೆ ಬಂದ. ಅವರು ಗೆದಲ್ಯನನ್ನ ಕೊಂದ್ರು. ಮಿಚ್ಪಾದಲ್ಲಿ ಗೆದಲ್ಯನ ಜೊತೆ ಇದ್ದ ಯೆಹೂದ್ಯರನ್ನ, ಕಸ್ದೀಯರನ್ನ ಸಹ ಕೊಂದ್ರು.+
25 ಆದ್ರೆ ಏಳನೇ ತಿಂಗಳಲ್ಲಿ ರಾಜವಂಶಕ್ಕೆ ಸೇರಿದ ಎಲೀಷಾಮನ ಮೊಮ್ಮಗನೂ ನೆತನ್ಯನ ಮಗನೂ ಆದ ಇಷ್ಮಾಯೇಲ+ ತನ್ನ ಗಂಡಸ್ರ ಜೊತೆ ಬಂದ. ಅವರು ಗೆದಲ್ಯನನ್ನ ಕೊಂದ್ರು. ಮಿಚ್ಪಾದಲ್ಲಿ ಗೆದಲ್ಯನ ಜೊತೆ ಇದ್ದ ಯೆಹೂದ್ಯರನ್ನ, ಕಸ್ದೀಯರನ್ನ ಸಹ ಕೊಂದ್ರು.+