1 ಅರಸು 12:1 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 12 ರೆಹಬ್ಬಾಮ ಶೆಕೆಮಿಗೆ+ ಹೋದ, ಯಾಕಂದ್ರೆ ಎಲ್ಲ ಇಸ್ರಾಯೇಲ್ಯರು ಅವನನ್ನ ರಾಜನಾಗಿ ಮಾಡೋಕೆ ಅಲ್ಲಿಗೆ ಬಂದಿದ್ರು.+