22 ಆಮೇಲೆ ರಾಜ ಆಸ ಯೆಹೂದದಲ್ಲಿದ್ದ ಎಲ್ಲರನ್ನ ಒಟ್ಟುಸೇರಿಸಿದ. ಅವರು ಹೋಗಿ ಬಾಷ ರಾಮ ಕೋಟೆ ಕಟ್ಟೋಕೆ ಬಳಸ್ತಿದ್ದ ಕಲ್ಲು ಮತ್ತು ಮರಗಳನ್ನ ತಗೊಂಡು ಬಂದ್ರು. ಅದ್ರಿಂದ ರಾಜ ಆಸ ಬೆನ್ಯಾಮೀನಿನ ಗೆಬ+ ಮತ್ತು ಮಿಚ್ಪಾ+ ಪಟ್ಟಣವನ್ನ ಕಟ್ಟಿದ.
6 ಆಮೇಲೆ ರಾಜ ಆಸ ಯೆಹೂದದಲ್ಲಿದ್ದ ಎಲ್ಲರನ್ನ ಕರ್ಕೊಂಡು ಹೋದ. ಅವರು ಹೋಗಿ ಬಾಷ ಕೋಟೆ ಕಟ್ಟೋಕೆ ಬಳಸ್ತಿದ್ದ ಕಲ್ಲು ಮತ್ತು ಮರಗಳನ್ನ ತಗೊಂಡು ಬಂದ್ರು.+ ಅದ್ರಿಂದ ರಾಜ ಆಸ ಗೆಬ+ ಮತ್ತು ಮಿಚ್ಪಾ+ ಪಟ್ಟಣವನ್ನ ಕಟ್ಟಿದ.