-
ಯೆರೆಮೀಯ 40:12ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
12 ಹಾಗಾಗಿ ಬೇರೆಬೇರೆ ಸ್ಥಳಗಳಲ್ಲಿ ಚದರಿಹೋಗಿದ್ದ ಯೆಹೂದ್ಯರು ಅಲ್ಲಿಂದ ವಾಪಸ್ ಯೆಹೂದ ದೇಶಕ್ಕೆ ಬರೋಕೆ ಶುರುಮಾಡಿದ್ರು. ಅವರು ಮಿಚ್ಪಾದಲ್ಲಿದ್ದ ಗೆದಲ್ಯನ ಹತ್ರ ಹೋದ್ರು. ಅವರು ದ್ರಾಕ್ಷಾಮದ್ಯ, ಬೇಸಿಗೆ ಕಾಲದ ಹಣ್ಣುಗಳನ್ನ ತುಂಬಾ ಕೂಡಿಸಿದ್ರು.
-