-
ಯೆರೆಮೀಯ 40:7ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
7 ಸ್ವಲ್ಪ ಸಮಯ ಆದ್ಮೇಲೆ ದೇಶದ ಎಲ್ಲಾ ಕಡೆ ಇದ್ದ ಸೇನಾಪತಿಗಳಿಗೆ ಅವ್ರ ಜೊತೆ ಇದ್ದ ಗಂಡಸರಿಗೆ ಒಂದು ಸುದ್ದಿ ಮುಟ್ಟಿತು. ಅದೇನಂದ್ರೆ ಬಾಬೆಲಿನ ರಾಜ ಅಹೀಕಾಮನ ಮಗನಾದ ಗೆದಲ್ಯನನ್ನ ದೇಶದ ಮೇಲೆ ಅಧಿಕಾರಿಯಾಗಿ ಮಾಡಿದ್ದಾನೆ, ಬಾಬೆಲಿಗೆ ಸೆರೆ ಹಿಡ್ಕೊಂಡು ಹೋಗದೆ ದೇಶದಲ್ಲೇ ಬಿಟ್ಟು ಹೋಗಿದ್ದ ಬಡ ಜನ್ರ ಮೇಲೆ ಮಕ್ಕಳ ಮೇಲೆ ಅಧಿಕಾರಿಯಾಗಿ ಇಟ್ಟಿದ್ದಾನೆ.+
-