-
ಯೆರೆಮೀಯ 40:13ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
13 ಕಾರೇಹನ ಮಗ ಯೋಹಾನಾನ್, ದೇಶದ ಎಲ್ಲಾ ಕಡೆ ಇದ್ದ ಸೇನಾಪತಿಗಳೆಲ್ಲ ಮಿಚ್ಪಾದಲ್ಲಿದ್ದ ಗೆದಲ್ಯನ ಹತ್ರ ಬಂದ್ರು.
-
-
ಯೆರೆಮೀಯ 43:2ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
2 ಆಮೇಲೆ ಹೋಷಾಯನ ಮಗ ಅಜರ್ಯ, ಕಾರೇಹನ ಮಗ ಯೋಹಾನಾನ,+ ಅಹಂಕಾರಿಗಳಾದ ಎಲ್ಲ ಗಂಡಸರು ಯೆರೆಮೀಯನಿಗೆ “ಇಲ್ಲ, ನೀನು ಹೇಳ್ತಿರೋದೆಲ್ಲ ಸುಳ್ಳು! ‘ಈಜಿಪ್ಟಿಗೆ ಹೋಗಿ ವಾಸ ಮಾಡಬೇಡಿ’ ಅಂತ ನಮ್ಮ ದೇವರಾದ ಯೆಹೋವ ನಿನಗೆ ಹೇಳಲಿಲ್ಲ.
-