ಧರ್ಮೋಪದೇಶಕಾಂಡ 28:62 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 62 ನಿಮ್ಮ ಸಂಖ್ಯೆ ಆಕಾಶದ ನಕ್ಷತ್ರಗಳಷ್ಟು ಜಾಸ್ತಿ ಇದ್ರೂ+ ಕೊನೆಗೆ ಸ್ವಲ್ಪ ಜನ ಮಾತ್ರ ಉಳಿತೀರ.+ ನಿಮ್ಮ ದೇವರಾದ ಯೆಹೋವನ ಮಾತು ಕೇಳದೆ ಹೋದ್ರೆ ಹೀಗೆಲ್ಲ ಆಗುತ್ತೆ.
62 ನಿಮ್ಮ ಸಂಖ್ಯೆ ಆಕಾಶದ ನಕ್ಷತ್ರಗಳಷ್ಟು ಜಾಸ್ತಿ ಇದ್ರೂ+ ಕೊನೆಗೆ ಸ್ವಲ್ಪ ಜನ ಮಾತ್ರ ಉಳಿತೀರ.+ ನಿಮ್ಮ ದೇವರಾದ ಯೆಹೋವನ ಮಾತು ಕೇಳದೆ ಹೋದ್ರೆ ಹೀಗೆಲ್ಲ ಆಗುತ್ತೆ.