-
ಯೆರೆಮೀಯ 41:16ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
16 ಅಹೀಕಾಮನ ಮಗ ಗೆದಲ್ಯನನ್ನ+ ಹತಿಸಿದ ಮೇಲೆ ನೆತನ್ಯನ ಮಗ ಇಷ್ಮಾಯೇಲ ಯಾರನ್ನೆಲ್ಲ ಮಿಚ್ಪಾದಿಂದ ಹಿಡ್ಕೊಂಡು ಹೋಗಿದ್ನೋ ಅವ್ರನ್ನ ಕಾರೇಹನ ಮಗ ಯೋಹಾನಾನ, ಅವನ ಜೊತೆ ಇದ್ದ ಎಲ್ಲ ಸೇನಾಪತಿಗಳು ಗಿಬ್ಯೋನಿಂದ ಕರ್ಕೊಂಡು ಹೋದ್ರು. ಅವ್ರಲ್ಲಿ ಗಂಡಸರು, ಹೆಂಗಸರು, ಮಕ್ಕಳು, ಸೈನಿಕರು, ಆಸ್ಥಾನದ ಅಧಿಕಾರಿಗಳು ಇದ್ರು.
-