ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಧರ್ಮೋಪದೇಶಕಾಂಡ 32:36
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 36 ಯೆಹೋವ ತನ್ನ ಜನ್ರಿಗೆ ನ್ಯಾಯ ಸಿಗೋ ತರ ಮಾಡ್ತಾನೆ.+

      ತನ್ನ ಸೇವಕರ ಶಕ್ತಿ ಕಮ್ಮಿ ಆಗಿರೋದನ್ನ,

      ನಿಸ್ಸಹಾಯಕ, ಬಲಹೀನ ಪರಿಸ್ಥಿತಿಯಲ್ಲಿ ಇರೋರನ್ನ

      ನೋಡಿ ಆತನು ಅವ್ರಿಗೆ ಕನಿಕರ ತೋರಿಸ್ತಾನೆ.*+

  • ಯೆರೆಮೀಯ 18:7, 8
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 7 ನಾನು ಒಂದು ದೇಶವನ್ನ ಅಥವಾ ಒಂದು ಸಾಮ್ರಾಜ್ಯವನ್ನ ಕಿತ್ತು, ಕೆಡವಿ, ನಾಶಮಾಡ್ತೀನಿ ಅಂತ ಹೇಳಿದಾಗ+ 8 ಆ ದೇಶದವರು ಮಾಡ್ತಿದ್ದ ಕೆಟ್ಟದನ್ನ ಬಿಟ್ಟುಬಿಟ್ರೆ, ನಾನು ಸಹ ನನ್ನ ಮನಸ್ಸನ್ನ ಬದಲಾಯಿಸಿ ಅವ್ರ ಮೇಲೆ ತರ್ತಿನಿ ಅಂತ ಹೇಳಿದ ಕಷ್ಟ ತರಲ್ಲ.+

  • ಮೀಕ 7:18
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 18 ನಿನ್ನಂಥ ದೇವರು ಬೇರೆ ಯಾರೂ ಇಲ್ಲ.

      ನಿನ್ನ ಆಸ್ತಿಯಾಗಿರೋ ಜನ್ರಲ್ಲಿ ಉಳಿದಿರುವವ್ರ+ ತಪ್ಪುಗಳನ್ನ ನೀನು ಕ್ಷಮಿಸ್ತೀಯ,

      ಅವ್ರ ಅಪರಾಧಗಳನ್ನ ನೆನಪಿಡಲ್ಲ,*+ ನೀನು ನಿರಂತರಕ್ಕೂ ಕೋಪದಿಂದ ಇರಲ್ಲ.

      ಯಾಕಂದ್ರೆ ಶಾಶ್ವತ ಪ್ರೀತಿ ತೋರಿಸೋದ್ರಲ್ಲಿ ನೀನು ತುಂಬ ಸಂತೋಷಪಡ್ತೀಯ,+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ