-
ಯೆರೆಮೀಯ 41:17, 18ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
17 ಅವರು ಅಲ್ಲಿಂದ ಕಿಮ್ಹಾಮನ ವಸತಿಗೃಹಕ್ಕೆ ಬಂದು ಅಲ್ಲಿ ಉಳ್ಕೊಂಡ್ರು. ಅದು ಬೆತ್ಲೆಹೇಮಿನ ಪಕ್ಕದಲ್ಲಿತ್ತು.+ ಆಮೇಲೆ ಅವರು ಈಜಿಪ್ಟಿಗೆ ಹೋಗಬೇಕಂತ ಯೋಚಿಸಿದ್ರು.+ 18 ಅವರು ಕಸ್ದೀಯರಿಗೆ ಹೆದರಿ ಅಲ್ಲಿಗೆ ಹೋಗಬೇಕಂತ ಇದ್ರು. ಯಾಕಂದ್ರೆ ಬಾಬೆಲಿನ ರಾಜ ಯೆಹೂದ ದೇಶದ ಮೇಲೆ ಅಧಿಕಾರಿಯಾಗಿ ಇಟ್ಟ ಅಹೀಕಾಮನ ಮಗನಾದ ಗೆದಲ್ಯನನ್ನ ನೆತನ್ಯನ ಮಗನಾದ ಇಷ್ಮಾಯೇಲ ಕೊಂದುಹಾಕಿದ್ದ.+
-