18 ‘ಕತ್ತಿ,+ ಬರಗಾಲ, ಅಂಟುರೋಗದಿಂದ ಅವರು ಕಷ್ಟ ಪಡೋ ತರ ಮಾಡ್ತೀನಿ. ಅವ್ರ ಪಾಡು ನೋಡಿ ಭೂಮಿಯ ಎಲ್ಲ ರಾಜ್ಯಗಳಿಗೆ ಗಾಬರಿ ಆಗುತ್ತೆ.+ ನಾನು ಅವ್ರನ್ನ ಯಾವ ಜನ್ರ ಮಧ್ಯ ಕಳಿಸಿಬಿಟ್ಟಿದ್ದೀನೋ ಆ ಎಲ್ಲ ಜನ್ರು ಅವ್ರಿಗೆ ಶಾಪ ಹಾಕ್ತಾರೆ, ಅವ್ರನ್ನ ನೋಡಿ ಬೆಚ್ಚಿಬೀಳ್ತಾರೆ, ಸೀಟಿ ಹೊಡೆದು ಗೇಲಿ ಮಾಡ್ತಾರೆ,+ ಅವಮಾನ ಮಾಡ್ತಾರೆ.+