-
ಯೆರೆಮೀಯ 43:10, 11ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
10 ಅವ್ರಿಗೆ ಹೀಗೆ ಹೇಳು ‘ಸೈನ್ಯಗಳ ದೇವರಾದ ಇಸ್ರಾಯೇಲಿನ ದೇವರಾದ ಯೆಹೋವ ಹೇಳೋದು ಏನಂದ್ರೆ “ಬಾಬೆಲಿನ ರಾಜ ನನ್ನ ಸೇವಕ ಆದ ನೆಬೂಕದ್ನೆಚ್ಚರನನ್ನ* ನಾನು ಕರಿಸ್ತೀನಿ.+ ನಾನು ಬಚ್ಚಿಟ್ಟ ಈ ಕಲ್ಲುಗಳ ಮೇಲೆ ಅವನ ಸಿಂಹಾಸನ ಇಡ್ತೀನಿ. ಅವನು ತನ್ನ ರಾಜವೈಭವದ ಡೇರೆಯನ್ನ ಅವುಗಳ ಮೇಲೆ ಹರಡ್ತಾನೆ.+ 11 ಅವನು ಬಂದು ಈಜಿಪ್ಟ್ ದೇಶದ ಮೇಲೆ ದಾಳಿ ಮಾಡ್ತಾನೆ.+ ಮಾರಕ ರೋಗದಿಂದ ಸಾಯಬೇಕಾದವರು ಮಾರಕ ರೋಗದಿಂದ ಸಾಯ್ತಾರೆ, ಕೈದಿಯಾಗಿ ಹೋಗಬೇಕಾದವರು ಕೈದಿಯಾಗಿ ಹೋಗ್ತಾರೆ, ಕತ್ತಿಯಿಂದ ಸಾಯಬೇಕಾದವರು ಕತ್ತಿಯಿಂದ ಸಾಯ್ತಾರೆ.+
-