ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಯೆಶಾಯ 5:9
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    •  9 ಸೈನ್ಯಗಳ ದೇವರಾದ ಯೆಹೋವ ಮಾಡಿದ ಈ ಪ್ರಮಾಣ ನನ್ನ ಕಿವಿಗೆ ಬಿತ್ತು,

      ಚೆನ್ನಾಗಿರೋ, ಅಂದವಾಗಿರೋ ತುಂಬ ಮನೆಗಳು ಹಾಳುಬಿಳುತ್ತೆ,

      ಅವನ್ನ ನೋಡಿ ಜನ ಹೆದರಿ ಹೋಗ್ತಾರೆ.

      ಅವುಗಳಲ್ಲಿ ಯಾರೂ ವಾಸಿಸಲ್ಲ.+

  • ಯೆಶಾಯ 6:11
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 11 ಆಗ ನಾನು “ಯೆಹೋವನೇ, ಎಲ್ಲಿ ತನಕ ಹೀಗಿರುತ್ತೆ?” ಅಂತ ಕೇಳಿದೆ. ಅದಕ್ಕೆ ಆತನು ಹೀಗೆ ಹೇಳಿದನು

      “ಪಟ್ಟಣಗಳು ಧ್ವಂಸವಾಗಿ ಒಬ್ಬ ನಿವಾಸಿನೂ ಇಲ್ಲದಂತಾಗೋ ತನಕ

      ಮನೆಗಳಲ್ಲಿ ಜನ ಇಲ್ಲದಂತಾಗೋ ತನಕ

      ದೇಶ ಹಾಳುಬಿದ್ದು ನಿರ್ಜನವಾಗೋ ತನಕ,+

  • ಯೆರೆಮೀಯ 2:15
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 15 ಅವನನ್ನ ನೋಡಿ ಎಳೇ ಸಿಂಹಗಳು* ಗರ್ಜಿಸುತ್ತೆ,+

      ಅವು ಜೋರಾಗಿ ಆರ್ಭಟಿಸುತ್ತೆ.

      ಅವು ಅವನ ದೇಶವನ್ನ ಎಂಥ ಕೆಟ್ಟ ಸ್ಥಿತಿಗೆ ತಂದಿವೆ ಅಂದ್ರೆ ನೋಡುವವರ ಎದೆ ಧಸಕ್‌ ಅಂತಿದೆ.

      ಅವನ ಪಟ್ಟಣಗಳಿಗೆ ಬೆಂಕಿ ಇಟ್ರು, ಅಲ್ಲಿ ಒಬ್ಬರು ಕೂಡ ವಾಸಿಸ್ತಿಲ್ಲ.

  • ಯೆರೆಮೀಯ 9:11
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 11 ನಾನು ಯೆರೂಸಲೇಮನ್ನ ಕಲ್ಲಿನ ಗುಡ್ಡೆಯಾಗಿ,+ ಗುಳ್ಳೆನರಿಗಳು ವಾಸಿಸೋ ಸ್ಥಳವಾಗಿ ಮಾಡ್ತೀನಿ,+

      ಯೆಹೂದದ ಪಟ್ಟಣಗಳು ಹಾಳುಬೀಳೋ ತರ ಮಾಡ್ತೀನಿ, ಅಲ್ಲಿ ಯಾರೂ ವಾಸಮಾಡಲ್ಲ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ