-
ಯೆರೆಮೀಯ 43:4ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
4 ಯೆಹೂದ ದೇಶದಲ್ಲೇ ಇರಬೇಕು ಅಂತ ಯೆಹೋವ ಹೇಳಿದ್ರೂ ಕಾರೇಹನ ಮಗ ಯೋಹಾನಾನ, ಎಲ್ಲ ಸೇನಾಪತಿಗಳು, ಎಲ್ಲ ಜನ್ರು ಆತನ ಮಾತು ಕೇಳಲಿಲ್ಲ.
-
-
ಯೆರೆಮೀಯ 43:7ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
7 ಅವರು ಯೆಹೋವನ ಮಾತು ಕೇಳ್ದೆ ಈಜಿಪ್ಟ್ ದೇಶದ ತಹಪನೇಸ್+ ಅನ್ನೋ ಜಾಗದ ತನಕ ಹೋದ್ರು.
-