ಯೆಹೆಜ್ಕೇಲ 29:10 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 10 ಹಾಗಾಗಿ ನಾನು ನಿನಗೂ ನಿನ್ನ ನೈಲ್ ನದಿಗೂ ವಿರುದ್ಧವಾಗಿದ್ದೀನಿ. ನಾನು ಈಜಿಪ್ಟನ್ನ ಹಾಳುಮಾಡಿ, ಅದು ಒಣಗಿ ಹೋಗೋ ಹಾಗೆ ಮಾಡ್ತೀನಿ.+ ಮಿಗ್ದೋಲಿಂದ+ ಹಿಡಿದು ಸೆವೇನೆಯ+ ತನಕ, ಇಥಿಯೋಪ್ಯದ ಗಡಿ ತನಕ ಇಡೀ ಈಜಿಪ್ಟನ್ನ ಜನ್ರಿಲ್ಲದ ಬಂಜರು ಭೂಮಿಯಾಗಿ ಮಾಡ್ತೀನಿ. ಯೆಹೆಜ್ಕೇಲ 30:6 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 6 ಯೆಹೋವ ಹೇಳೋದು ಏನಂದ್ರೆ‘ಈಜಿಪ್ಟಿಗೆ ಸಹಕಾರ ಕೊಡೋರೂ ಬಿದ್ದುಹೋಗ್ತಾರೆ,ಈಜಿಪ್ಟಿನ ದರ್ಪದ ಅಧಿಕಾರ ಮಣ್ಣು ಮುಕ್ಕುತ್ತೆ.’+ ವಿಶ್ವದ ರಾಜ ಯೆಹೋವ ಹೀಗೆ ಹೇಳ್ತಾನೆ: ‘ಮಿಗ್ದೋಲಿಂದ+ ಸೆವೇನೆಯ+ ತನಕ ಈಜಿಪ್ಟ್ ದೇಶದಲ್ಲೆಲ್ಲ ಜನ ಕತ್ತಿಯಿಂದ ಸತ್ತು ಬೀಳ್ತಾರೆ.
10 ಹಾಗಾಗಿ ನಾನು ನಿನಗೂ ನಿನ್ನ ನೈಲ್ ನದಿಗೂ ವಿರುದ್ಧವಾಗಿದ್ದೀನಿ. ನಾನು ಈಜಿಪ್ಟನ್ನ ಹಾಳುಮಾಡಿ, ಅದು ಒಣಗಿ ಹೋಗೋ ಹಾಗೆ ಮಾಡ್ತೀನಿ.+ ಮಿಗ್ದೋಲಿಂದ+ ಹಿಡಿದು ಸೆವೇನೆಯ+ ತನಕ, ಇಥಿಯೋಪ್ಯದ ಗಡಿ ತನಕ ಇಡೀ ಈಜಿಪ್ಟನ್ನ ಜನ್ರಿಲ್ಲದ ಬಂಜರು ಭೂಮಿಯಾಗಿ ಮಾಡ್ತೀನಿ.
6 ಯೆಹೋವ ಹೇಳೋದು ಏನಂದ್ರೆ‘ಈಜಿಪ್ಟಿಗೆ ಸಹಕಾರ ಕೊಡೋರೂ ಬಿದ್ದುಹೋಗ್ತಾರೆ,ಈಜಿಪ್ಟಿನ ದರ್ಪದ ಅಧಿಕಾರ ಮಣ್ಣು ಮುಕ್ಕುತ್ತೆ.’+ ವಿಶ್ವದ ರಾಜ ಯೆಹೋವ ಹೀಗೆ ಹೇಳ್ತಾನೆ: ‘ಮಿಗ್ದೋಲಿಂದ+ ಸೆವೇನೆಯ+ ತನಕ ಈಜಿಪ್ಟ್ ದೇಶದಲ್ಲೆಲ್ಲ ಜನ ಕತ್ತಿಯಿಂದ ಸತ್ತು ಬೀಳ್ತಾರೆ.