ಯೆಹೆಜ್ಕೇಲ 30:18 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 18 ನಾನು ಈಜಿಪ್ಟಿನ ನೊಗಗಳನ್ನ ತಹಪನೇಸ್ ಪಟ್ಟಣದಲ್ಲಿ ಮುರಿವಾಗ ಅಲ್ಲಿ ಹಗಲಲ್ಲೇ ಕತ್ತಲು ಕವಿಯುತ್ತೆ.+ ಅದ್ರ ದರ್ಪದ ಅಧಿಕಾರ ಕೊನೆಯಾಗುತ್ತೆ.+ ಮೋಡ ಅದನ್ನ ಮುಚ್ಚುತ್ತೆ, ಅದ್ರ ಊರುಗಳಲ್ಲಿ ವಾಸಿಸೋರು ಕೈದಿಗಳಾಗಿ ಹೋಗ್ತಾರೆ.+
18 ನಾನು ಈಜಿಪ್ಟಿನ ನೊಗಗಳನ್ನ ತಹಪನೇಸ್ ಪಟ್ಟಣದಲ್ಲಿ ಮುರಿವಾಗ ಅಲ್ಲಿ ಹಗಲಲ್ಲೇ ಕತ್ತಲು ಕವಿಯುತ್ತೆ.+ ಅದ್ರ ದರ್ಪದ ಅಧಿಕಾರ ಕೊನೆಯಾಗುತ್ತೆ.+ ಮೋಡ ಅದನ್ನ ಮುಚ್ಚುತ್ತೆ, ಅದ್ರ ಊರುಗಳಲ್ಲಿ ವಾಸಿಸೋರು ಕೈದಿಗಳಾಗಿ ಹೋಗ್ತಾರೆ.+