ಯೆರೆಮೀಯ 11:17 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 17 ನಿನ್ನನ್ನ ನೆಟ್ಟಿರೋ ಸೈನ್ಯಗಳ ದೇವರಾದ ಯೆಹೋವ+ ಹೇಳೋದು ಏನಂದ್ರೆ ನಿನ್ನ ಮೇಲೆ ಕಷ್ಟ ಬರುತ್ತೆ. ಯಾಕಂದ್ರೆ ಇಸ್ರಾಯೇಲ್ ಜನ್ರು, ಯೆಹೂದದ ಜನ್ರು ಕೆಟ್ಟ ಕೆಲಸಗಳನ್ನ ಮಾಡಿದ್ದಾರೆ. ಬಾಳನಿಗೆ ಬಲಿಗಳನ್ನ ಅರ್ಪಿಸಿ ನನ್ನನ್ನ ರೇಗಿಸಿದ್ದಾರೆ.”+
17 ನಿನ್ನನ್ನ ನೆಟ್ಟಿರೋ ಸೈನ್ಯಗಳ ದೇವರಾದ ಯೆಹೋವ+ ಹೇಳೋದು ಏನಂದ್ರೆ ನಿನ್ನ ಮೇಲೆ ಕಷ್ಟ ಬರುತ್ತೆ. ಯಾಕಂದ್ರೆ ಇಸ್ರಾಯೇಲ್ ಜನ್ರು, ಯೆಹೂದದ ಜನ್ರು ಕೆಟ್ಟ ಕೆಲಸಗಳನ್ನ ಮಾಡಿದ್ದಾರೆ. ಬಾಳನಿಗೆ ಬಲಿಗಳನ್ನ ಅರ್ಪಿಸಿ ನನ್ನನ್ನ ರೇಗಿಸಿದ್ದಾರೆ.”+