ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಧರ್ಮೋಪದೇಶಕಾಂಡ 13:6-9
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 6 ನಿಮ್ಮ ಒಡಹುಟ್ಟಿದ ಅಣ್ಣತಮ್ಮ ಆಗ್ಲಿ ಮಗಮಗಳು ಆಗ್ಲಿ ನೀವು ತುಂಬ ಪ್ರೀತಿಸೋ ನಿಮ್ಮ ಹೆಂಡತಿ ಆಗ್ಲಿ ನಿಮ್ಮ ಆಪ್ತ ಸ್ನೇಹಿತ ಆಗ್ಲಿ ಗುಟ್ಟಾಗಿ ನಿಮಗೆ ‘ಬಾ, ನಾವು ಬೇರೆ ದೇವರುಗಳನ್ನ ಆರಾಧನೆ ಮಾಡೋಣ’ + ಅಂತ ಹೇಳಿ ನಿಮಗಾಗ್ಲಿ ನಿಮ್ಮ ಪೂರ್ವಜರಿಗಾಗ್ಲಿ ಗೊತ್ತಿಲ್ಲದ ದೇವರುಗಳನ್ನ ಆರಾಧಿಸೋ ತರ ನಿಮ್ಮನ್ನ ಮರಳು ಮಾಡೋಕೆ ಪ್ರಯತ್ನಿಸಿದ್ರೆ, 7 ನಿಮ್ಮ ಹತ್ರದಲ್ಲಿ, ದೂರದಲ್ಲಿ ಅಥವಾ ಭೂಮಿಯ ಯಾವುದೇ ಮೂಲೆಯಲ್ಲಿ ವಾಸಿಸೋ ಜನಾಂಗಗಳ ದೇವರುಗಳ ಸೇವೆ ಮಾಡೋಣ ಅಂತ ಹೇಳಿದ್ರೆ 8 ನೀವು ಒಪ್ಪಬಾರದು, ಅವನು ಹೇಳಿದ ತರ ಮಾಡಬಾರದು.+ ಅವನಿಗೆ ದಯೆ, ಅನುಕಂಪ ತೋರಿಸಬಾರದು, ಕಾಪಾಡಬಾರದು. 9 ಅವನನ್ನ ಸಾಯಿಸ್ಲೇಬೇಕು.+ ಅದಕ್ಕಾಗಿ ನೀವೇ ಅವನ ಮೇಲೆ ಮೊದ್ಲು ಕಲ್ಲೆಸಿಬೇಕು. ಆಮೇಲೆ ಬೇರೆಲ್ಲ ಜನ್ರು ಕಲ್ಲೆಸಿಬೇಕು.+

  • ಧರ್ಮೋಪದೇಶಕಾಂಡ 32:17
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 17 ಅವರು ದೇವರಿಗಲ್ಲ, ಕೆಟ್ಟ ದೇವದೂತರಿಗೆ ಬಲಿ ಕೊಟ್ರು,+

      ಅವ್ರಿಗೂ ಅವ್ರ ಪೂರ್ವಜರಿಗೂ ಗೊತ್ತಿಲ್ಲದ,

      ನಿನ್ನೆಮೊನ್ನೆ ಬಂದ ಹೊಸ ಹೊಸ ದೇವರುಗಳಿಗೆ ಬಲಿ ಕೊಟ್ರು.

  • ಯೆರೆಮೀಯ 19:4
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 4 ಯಾಕಂದ್ರೆ ಅವರು ನನ್ನನ್ನ ಬಿಟ್ಟುಬಿಟ್ಟಿದ್ದಾರೆ,+ ಈ ಜಾಗದ ಗುರುತೇ ಸಿಗದ ಹಾಗೆ ಮಾಡಿದ್ದಾರೆ.+ ಅವ್ರಿಗೆ ಅವ್ರ ಪೂರ್ವಜರಿಗೆ ಯೆಹೂದದ ರಾಜರಿಗೆ ಗೊತ್ತಿಲ್ಲದ ಬೇರೆ ದೇವರುಗಳಿಗೆ ಇಲ್ಲಿ ಅವರು ಬಲಿಗಳನ್ನ ಅರ್ಪಿಸ್ತಿದ್ದಾರೆ. ಈ ಜಾಗವನ್ನ ಅಮಾಯಕರ ರಕ್ತದಿಂದ ತುಂಬಿಸಿದ್ದಾರೆ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ