ಯೆರೆಮೀಯ 19:13 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 13 ಯೆರೂಸಲೇಮಲ್ಲಿರೋ ಮನೆಗಳು, ಯೆಹೂದದ ರಾಜರ ಅರಮನೆಗಳು ತೋಫೆತಿನ ತರ ಅಶುದ್ಧ ಸ್ಥಳ ಆಗುತ್ತೆ.+ ಯಾಕಂದ್ರೆ ಅವರು ತಮ್ಮ ಮನೆಗಳ ಮಾಳಿಗೆ ಮೇಲೆ ಆಕಾಶದ ಇಡೀ ಸೈನ್ಯಕ್ಕೆ ಬಲಿಗಳನ್ನ ಅರ್ಪಿಸಿದ್ರು,+ ಬೇರೆ ದೇವರುಗಳಿಗೆ ಪಾನ ಅರ್ಪಣೆಗಳನ್ನ ಸುರಿದ್ರು.’”+
13 ಯೆರೂಸಲೇಮಲ್ಲಿರೋ ಮನೆಗಳು, ಯೆಹೂದದ ರಾಜರ ಅರಮನೆಗಳು ತೋಫೆತಿನ ತರ ಅಶುದ್ಧ ಸ್ಥಳ ಆಗುತ್ತೆ.+ ಯಾಕಂದ್ರೆ ಅವರು ತಮ್ಮ ಮನೆಗಳ ಮಾಳಿಗೆ ಮೇಲೆ ಆಕಾಶದ ಇಡೀ ಸೈನ್ಯಕ್ಕೆ ಬಲಿಗಳನ್ನ ಅರ್ಪಿಸಿದ್ರು,+ ಬೇರೆ ದೇವರುಗಳಿಗೆ ಪಾನ ಅರ್ಪಣೆಗಳನ್ನ ಸುರಿದ್ರು.’”+