-
ಯೆಶಾಯ 6:11ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
11 ಆಗ ನಾನು “ಯೆಹೋವನೇ, ಎಲ್ಲಿ ತನಕ ಹೀಗಿರುತ್ತೆ?” ಅಂತ ಕೇಳಿದೆ. ಅದಕ್ಕೆ ಆತನು ಹೀಗೆ ಹೇಳಿದನು
“ಪಟ್ಟಣಗಳು ಧ್ವಂಸವಾಗಿ ಒಬ್ಬ ನಿವಾಸಿನೂ ಇಲ್ಲದಂತಾಗೋ ತನಕ
ಮನೆಗಳಲ್ಲಿ ಜನ ಇಲ್ಲದಂತಾಗೋ ತನಕ
ದೇಶ ಹಾಳುಬಿದ್ದು ನಿರ್ಜನವಾಗೋ ತನಕ,+
-