ಯೆರೆಮೀಯ 44:19 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 19 ಸ್ತ್ರೀಯರು “ನಾವೇನು ನಮ್ಮ ಗಂಡಂದಿರ ಒಪ್ಪಿಗೆ ಇಲ್ಲದೆ ಸ್ವರ್ಗದ ರಾಣಿಗೆ* ಬಲಿ ಕೊಟ್ವಾ? ಪಾನ ಅರ್ಪಣೆ ಸುರಿದ್ವಾ? ಅವರು ಹೂಂ ಅಂದಿದ್ದಕ್ಕೇ ನಾವು ಆ ದೇವತೆಯ ಆಕಾರದಲ್ಲಿ ರೊಟ್ಟಿಗಳನ್ನ ಮಾಡಿದ್ವಿ, ಆ ದೇವತೆಗೆ ಪಾನ ಅರ್ಪಣೆಗಳನ್ನ ಸುರಿದ್ವಿ” ಅಂದ್ರು.
19 ಸ್ತ್ರೀಯರು “ನಾವೇನು ನಮ್ಮ ಗಂಡಂದಿರ ಒಪ್ಪಿಗೆ ಇಲ್ಲದೆ ಸ್ವರ್ಗದ ರಾಣಿಗೆ* ಬಲಿ ಕೊಟ್ವಾ? ಪಾನ ಅರ್ಪಣೆ ಸುರಿದ್ವಾ? ಅವರು ಹೂಂ ಅಂದಿದ್ದಕ್ಕೇ ನಾವು ಆ ದೇವತೆಯ ಆಕಾರದಲ್ಲಿ ರೊಟ್ಟಿಗಳನ್ನ ಮಾಡಿದ್ವಿ, ಆ ದೇವತೆಗೆ ಪಾನ ಅರ್ಪಣೆಗಳನ್ನ ಸುರಿದ್ವಿ” ಅಂದ್ರು.