ಯೆಹೆಜ್ಕೇಲ 30:13 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 13 ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ ‘ನಾನು ನೋಫ್* ಪಟ್ಟಣದ ಅಸಹ್ಯ* ಮೂರ್ತಿಗಳನ್ನೂ ನಾಶ ಮಾಡ್ತೀನಿ ಮತ್ತು ಪ್ರಯೋಜನಕ್ಕೆ ಬಾರದ ಅಲ್ಲಿನ ದೇವರುಗಳಿಗೆ ಅಂತ್ಯ ಹಾಡ್ತೀನಿ.+ ಅದಾದ್ಮೇಲೆ ಈಜಿಪ್ಟಲ್ಲಿ ಆ ದೇಶದ ಯಾವ ಅಧಿಕಾರಿನೂ* ಆಳ್ವಿಕೆ ಮಾಡಲ್ಲ. ಈಜಿಪ್ಟಲ್ಲಿ ಭಯ ಮನೆ ಮಾಡೋ ಹಾಗೆ ಮಾಡ್ತೀನಿ.+
13 ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ ‘ನಾನು ನೋಫ್* ಪಟ್ಟಣದ ಅಸಹ್ಯ* ಮೂರ್ತಿಗಳನ್ನೂ ನಾಶ ಮಾಡ್ತೀನಿ ಮತ್ತು ಪ್ರಯೋಜನಕ್ಕೆ ಬಾರದ ಅಲ್ಲಿನ ದೇವರುಗಳಿಗೆ ಅಂತ್ಯ ಹಾಡ್ತೀನಿ.+ ಅದಾದ್ಮೇಲೆ ಈಜಿಪ್ಟಲ್ಲಿ ಆ ದೇಶದ ಯಾವ ಅಧಿಕಾರಿನೂ* ಆಳ್ವಿಕೆ ಮಾಡಲ್ಲ. ಈಜಿಪ್ಟಲ್ಲಿ ಭಯ ಮನೆ ಮಾಡೋ ಹಾಗೆ ಮಾಡ್ತೀನಿ.+