ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಯೆರೆಮೀಯ 11:13
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 13 ಯೆಹೂದವೇ, ನಿನ್ನ ಹತ್ರ ಎಷ್ಟು ಪಟ್ಟಣ ಇದ್ಯೋ ಅಷ್ಟೇ ದೇವರುಗಳನ್ನ ಮಾಡ್ಕೊಂಡಿದ್ದೀಯಲ್ಲಾ. ನೀನು ಯಜ್ಞವೇದಿಗಳನ್ನ ಕಟ್ಕೊಂಡು ನಾಚಿಕೆಗೀಡು ಮಾಡೋ ದೇವರಾದ ಬಾಳನಿಗೆ ಬಲಿಗಳನ್ನ ಅರ್ಪಿಸ್ತಾ ಇದ್ದೀಯ. ಯೆರೂಸಲೇಮಲ್ಲಿ ಎಷ್ಟು ಬೀದಿಗಳಿವೆಯೋ ಅಷ್ಟೇ ಯಜ್ಞವೇದಿಗಳನ್ನ ಕಟ್ಟಿದ್ದೀರ.’+

  • ಯೆಹೆಜ್ಕೇಲ 16:24, 25
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 24 ‘ನೀನು ಗುಡ್ಡವನ್ನ ಮಾಡಿದೆ ಮತ್ತು ನಿನಗಾಗಿ ಪಟ್ಟಣದ ಪ್ರತಿಯೊಂದು ಮುಖ್ಯಸ್ಥಳದಲ್ಲಿ* ದೇವಸ್ಥಾನಗಳನ್ನ ಕಟ್ಟಿದೆ. 25 ಪ್ರತಿಯೊಂದು ಬೀದಿಯಲ್ಲಿ ಎಲ್ಲರಿಗೂ ಕಾಣೋ ಜಾಗದಲ್ಲಿ ನೀನು ಅವನ್ನ* ಕಟ್ಟಿದೆ. ದಾರಿಯಲ್ಲಿ ಹೋಗ್ತಾ ಬರ್ತಾ ಇರೋರಿಗೆಲ್ಲ ನಿನ್ನ ದೇಹವನ್ನ ಕೊಡೋ ಮೂಲಕ ನಿನ್ನ ಸೌಂದರ್ಯವನ್ನ ಅಸಹ್ಯವಾಗಿ ಮಾಡ್ಕೊಂಡೆ.+ ನೀನು ವೇಶ್ಯಾವಾಟಿಕೆಯನ್ನ ಇನ್ನೂ ಜಾಸ್ತಿ ಮಾಡಿದೆ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ