ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಯೆಶಾಯ 48:1, 2
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 48 ಯಾಕೋಬನ ಮನೆತನದವರೇ,

      ತಮ್ಮನ್ನೇ ತಾವು ಇಸ್ರಾಯೇಲನ ಹೆಸ್ರಿಂದ ಕರೆದ್ಕೊಳ್ಳುವವ್ರೇ,+

      ಯೆಹೂದದ ವಂಶದಿಂದ ಬಂದಿರುವವ್ರೇ ಇದನ್ನ ಕೇಳಿ.+

      ನೀವು ಯೆಹೋವನ ಹೆಸ್ರಲ್ಲಿ ಆಣೆ ಮಾಡ್ತೀರ,

      ಇಸ್ರಾಯೇಲಿನ ದೇವರನ್ನ ಆರಾಧಿಸ್ತೀರ,

      ಆದ್ರೆ ಅದನ್ನ ಸತ್ಯದಿಂದಲೂ ನೀತಿಯಿಂದಲೂ ಮಾಡಲ್ಲ.+

       2 ನಾವು ಪವಿತ್ರ ಪಟ್ಟಣದಲ್ಲಿ ವಾಸಿಸ್ತೀವಿ ಅಂತ ಅವರು ಹೇಳ್ಕೊಳ್ತಾರೆ,+

      ಸೈನ್ಯಗಳ ದೇವರಾದ ಯೆಹೋವ ಅನ್ನೋ ಹೆಸ್ರಿರೋ

      ಇಸ್ರಾಯೇಲ್‌ ದೇವರನ್ನ ಆಶ್ರಯಿಸಿದ್ದಾರೆ.+

  • ಯೆರೆಮೀಯ 5:2
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    •  2 “ಜೀವ ಇರೋ ದೇವರಾದ ಯೆಹೋವನಾಣೆ” ಅಂತ ಜನ್ರು ಹೇಳ್ತಾರೆ ಅಷ್ಟೇ,

      ಆದ್ರೆ ಅವರು ಇಡೋ ಆಣೆಯೆಲ್ಲ ಸುಳ್ಳು.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ