ಯೆಹೆಜ್ಕೇಲ 20:39 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 39 “ಇಸ್ರಾಯೇಲ್ಯರೇ, ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ ‘ಹೋಗಿ, ನೀವೆಲ್ಲ ಹೋಗಿ ಹೊಲಸು ಮೂರ್ತಿಗಳ ಸೇವೆ ಮಾಡಿ.+ ಆಮೇಲೆ ನೀವು ನನ್ನ ಮಾತನ್ನ ಕೇಳದೇ ಹೋದ್ರೂ ನಿಮ್ಮ ಬಲಿಗಳಿಂದ ಮತ್ತು ಹೊಲಸು ಮೂರ್ತಿಗಳಿಂದ ನನ್ನ ಪವಿತ್ರ ಹೆಸ್ರನ್ನ ಅಪವಿತ್ರ ಮಾಡೋಕೆ ಆಗಲ್ಲ.’+
39 “ಇಸ್ರಾಯೇಲ್ಯರೇ, ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ ‘ಹೋಗಿ, ನೀವೆಲ್ಲ ಹೋಗಿ ಹೊಲಸು ಮೂರ್ತಿಗಳ ಸೇವೆ ಮಾಡಿ.+ ಆಮೇಲೆ ನೀವು ನನ್ನ ಮಾತನ್ನ ಕೇಳದೇ ಹೋದ್ರೂ ನಿಮ್ಮ ಬಲಿಗಳಿಂದ ಮತ್ತು ಹೊಲಸು ಮೂರ್ತಿಗಳಿಂದ ನನ್ನ ಪವಿತ್ರ ಹೆಸ್ರನ್ನ ಅಪವಿತ್ರ ಮಾಡೋಕೆ ಆಗಲ್ಲ.’+