ಯೆರೆಮೀಯ 1:10 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 10 ನೋಡು, ಇವತ್ತು ನಾನು ನಿನಗೆ ದೇಶಗಳ ಜನ್ರ ಮೇಲೆ, ಸಾಮ್ರಾಜ್ಯಗಳ ಮೇಲೆ ಅಧಿಕಾರ ಕೊಟ್ಟಿದ್ದೀನಿ. ಬೇರು ಸಮೇತ ಕಿತ್ತುಹಾಕೋಕೆ, ಬೀಳಿಸೋಕೆ, ನಾಶಮಾಡೋಕೆ, ಹಾಳುಮಾಡೋಕೆ, ಕಟ್ಟೋಕೆ ನೆಡೋಕೆ ನಿನ್ನನ್ನ ನೇಮಿಸ್ತಾ ಇದ್ದೀನಿ”+ ಅಂತ ನನಗೆ ಹೇಳಿದನು.
10 ನೋಡು, ಇವತ್ತು ನಾನು ನಿನಗೆ ದೇಶಗಳ ಜನ್ರ ಮೇಲೆ, ಸಾಮ್ರಾಜ್ಯಗಳ ಮೇಲೆ ಅಧಿಕಾರ ಕೊಟ್ಟಿದ್ದೀನಿ. ಬೇರು ಸಮೇತ ಕಿತ್ತುಹಾಕೋಕೆ, ಬೀಳಿಸೋಕೆ, ನಾಶಮಾಡೋಕೆ, ಹಾಳುಮಾಡೋಕೆ, ಕಟ್ಟೋಕೆ ನೆಡೋಕೆ ನಿನ್ನನ್ನ ನೇಮಿಸ್ತಾ ಇದ್ದೀನಿ”+ ಅಂತ ನನಗೆ ಹೇಳಿದನು.