-
ಯೆರೆಮೀಯ 25:15ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
15 ಇಸ್ರಾಯೇಲಿನ ದೇವರಾದ ಯೆಹೋವ ನನಗೆ “ಕೋಪ ಅನ್ನೋ ದ್ರಾಕ್ಷಾಮದ್ಯ ತುಂಬಿರೋ ಈ ಬಟ್ಟಲನ್ನ ನೀನು ನನ್ನ ಕೈಯಿಂದ ತಗೊ. ನಾನು ಯಾವ ದೇಶದ ಜನ್ರ ಹತ್ರ ನಿನ್ನನ್ನ ಕಳಿಸ್ತೀನೋ ಆ ಎಲ್ಲ ದೇಶದ ಜನ್ರಿಗೆ ಅದನ್ನ ಕುಡಿಸು.
-
-
ಯೆಹೆಜ್ಕೇಲ 29:2ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
2 “ಮನುಷ್ಯಕುಮಾರನೇ, ನೀನು ಈಜಿಪ್ಟಿನ ರಾಜ ಫರೋಹನ ಕಡೆ ಮುಖಮಾಡಿ ಅವನ ವಿರುದ್ಧ ಮತ್ತು ಇಡೀ ಈಜಿಪ್ಟಿನ ವಿರುದ್ಧ ಭವಿಷ್ಯ ಹೇಳು.+
-
-
ಯೆಹೆಜ್ಕೇಲ 32:2ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
2 “ಮನುಷ್ಯಕುಮಾರನೇ, ಈಜಿಪ್ಟಿನ ರಾಜ ಫರೋಹನ ಬಗ್ಗೆ ಒಂದು ಶೋಕಗೀತೆ ಹಾಡು. ನೀನು ಅವನಿಗೆ ಏನು ಹೇಳಬೇಕಂದ್ರೆ,
‘ನೀನು ಜನಾಂಗಗಳ ಮಧ್ಯ ಶಕ್ತಿಶಾಲಿ ಸಿಂಹದ ತರ ಇದ್ದೆ.
ಆದ್ರೆ ನಿನ್ನ ಸದ್ದು ಅಡಗಿದೆ.
-