2 ಪೂರ್ವಕಾಲವೃತ್ತಾಂತ 35:20 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 20 ಇದೆಲ್ಲ ನಡೆದು ಯೋಷೀಯ ಆಲಯವನ್ನ ಸಿದ್ಧಪಡಿಸಿದಾಗ, ಈಜಿಪ್ಟಿನ ರಾಜ ನೆಕೋ+ ಯುದ್ಧಕ್ಕಾಗಿ ಯೂಫ್ರೆಟಿಸ್ ನದಿ ಹತ್ರ ಇದ್ದ ಕರ್ಕೆಮೀಷಿಗೆ ಬಂದ. ಆಗ ಯೋಷೀಯ ಅವನ ವಿರುದ್ಧ ಯುದ್ಧಕ್ಕೆ ಹೋದ.+
20 ಇದೆಲ್ಲ ನಡೆದು ಯೋಷೀಯ ಆಲಯವನ್ನ ಸಿದ್ಧಪಡಿಸಿದಾಗ, ಈಜಿಪ್ಟಿನ ರಾಜ ನೆಕೋ+ ಯುದ್ಧಕ್ಕಾಗಿ ಯೂಫ್ರೆಟಿಸ್ ನದಿ ಹತ್ರ ಇದ್ದ ಕರ್ಕೆಮೀಷಿಗೆ ಬಂದ. ಆಗ ಯೋಷೀಯ ಅವನ ವಿರುದ್ಧ ಯುದ್ಧಕ್ಕೆ ಹೋದ.+