2 ಅರಸು 24:7 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 7 ಈಜಿಪ್ಟಿನ ನಾಲೆಯಿಂದ*+ ಯೂಫ್ರೆಟಿಸ್ ನದಿ ತನಕ+ ಈಜಿಪ್ಟಿನ ರಾಜನಿಗೆ ಸೇರಿದ್ದ ಎಲ್ಲವನ್ನ ಬಾಬೆಲಿನ ರಾಜ ವಶ ಮಾಡ್ಕೊಂಡಿದ್ದ.+ ಹಾಗಾಗಿ ಈಜಿಪ್ಟಿನ ರಾಜ ಮುಂದೆ ಯಾವತ್ತೂ ತನ್ನ ಸೇನೆಯನ್ನ ಯಾರ ವಿರುದ್ಧನೂ ಯುದ್ಧ ಮಾಡೋಕೆ ಕಳಿಸಲಿಲ್ಲ.
7 ಈಜಿಪ್ಟಿನ ನಾಲೆಯಿಂದ*+ ಯೂಫ್ರೆಟಿಸ್ ನದಿ ತನಕ+ ಈಜಿಪ್ಟಿನ ರಾಜನಿಗೆ ಸೇರಿದ್ದ ಎಲ್ಲವನ್ನ ಬಾಬೆಲಿನ ರಾಜ ವಶ ಮಾಡ್ಕೊಂಡಿದ್ದ.+ ಹಾಗಾಗಿ ಈಜಿಪ್ಟಿನ ರಾಜ ಮುಂದೆ ಯಾವತ್ತೂ ತನ್ನ ಸೇನೆಯನ್ನ ಯಾರ ವಿರುದ್ಧನೂ ಯುದ್ಧ ಮಾಡೋಕೆ ಕಳಿಸಲಿಲ್ಲ.