-
ಯೆಶಾಯ 66:19ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
19 “ನಾನು ಅವ್ರ ಮಧ್ಯ ಒಂದು ಗುರುತನ್ನ ಸ್ಥಾಪಿಸಿದ್ದೀನಿ. ನನ್ನ ಜನ್ರಲ್ಲಿ ಉಳಿದ ಕೆಲವ್ರನ್ನ ನನ್ನ ಬಗ್ಗೆ ಏನೂ ಗೊತ್ತಿರದ ಮತ್ತು ನನ್ನ ಮಹಿಮೆಯನ್ನ ಕಂಡಿರದ ದೇಶಗಳಿಗೆ ಕಳಿಸ್ತೀನಿ. ನಾನು ಅವ್ರನ್ನ ಬಿಲ್ಲುಗಾರರಿರೋ ತಾರ್ಷೀಷ್,+ ಪೂಲ್ ಮತ್ತು ಲೂದ್+ ಅನ್ನೋ ದೇಶಗಳಿಗೆ ಕಳಿಸ್ತೀನಿ. ತೂಬಲ್ ಮತ್ತು ಯಾವಾನ್+ ದೇಶಕ್ಕೆ ಕಳಿಸ್ತೀನಿ. ದೂರದ ದ್ವೀಪಗಳಿಗೆ ಕಳಿಸ್ತೀನಿ. ಅವರು ನನ್ನ ಮಹಿಮೆ ಬಗ್ಗೆ ಜನಾಂಗಗಳ ಮಧ್ಯ ಘೋಷಿಸ್ತಾರೆ.+
-