ಯೆಹೆಜ್ಕೇಲ 29:3 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 3 ನೀನು ಏನು ಹೇಳಬೇಕಂದ್ರೆ ‘ವಿಶ್ವದ ರಾಜ ಯೆಹೋವ ಹೀಗಂತಾನೆ: “ಈಜಿಪ್ಟಿನ ರಾಜ ಫರೋಹನೇ, ನಾನು ನಿನಗೆ ವಿರುದ್ಧವಾಗಿದ್ದೀನಿ.+ ನೈಲ್ ನದಿಯ* ತೊರೆಗಳಲ್ಲಿ ಮಲಗಿರೋ ಸಮುದ್ರದ ದೊಡ್ಡ ಪ್ರಾಣಿಯೇ,+‘ನೈಲ್ ನದಿ ನಂದು, ನನ್ನ ಸೊತ್ತು. ನಾನದನ್ನ ನನಗೋಸ್ಕರ ಮಾಡ್ಕೊಂಡೆ’ ಅಂತ ಹೇಳಿದೆ.+
3 ನೀನು ಏನು ಹೇಳಬೇಕಂದ್ರೆ ‘ವಿಶ್ವದ ರಾಜ ಯೆಹೋವ ಹೀಗಂತಾನೆ: “ಈಜಿಪ್ಟಿನ ರಾಜ ಫರೋಹನೇ, ನಾನು ನಿನಗೆ ವಿರುದ್ಧವಾಗಿದ್ದೀನಿ.+ ನೈಲ್ ನದಿಯ* ತೊರೆಗಳಲ್ಲಿ ಮಲಗಿರೋ ಸಮುದ್ರದ ದೊಡ್ಡ ಪ್ರಾಣಿಯೇ,+‘ನೈಲ್ ನದಿ ನಂದು, ನನ್ನ ಸೊತ್ತು. ನಾನದನ್ನ ನನಗೋಸ್ಕರ ಮಾಡ್ಕೊಂಡೆ’ ಅಂತ ಹೇಳಿದೆ.+