ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಯೆಹೋಶುವ 19:17
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 17 ಆಮೇಲೆ ಇಸ್ಸಾಕಾರ್‌+ ವಂಶಕ್ಕೆ ನಾಲ್ಕನೇ ಚೀಟಿ+ ಬಿತ್ತು.

  • ಯೆಹೋಶುವ 19:22
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 22 ಅವ್ರ ಗಡಿ ತಾಬೋರನ್ನ+ ಮುಟ್ಟಿ ಶಹಚೀಮಾ ಮತ್ತು ಬೇತ್‌-ಷೆಮೆಷಿನ ತನಕ ಹೋಗಿ ಯೋರ್ದನಲ್ಲಿ ಮುಗಿತಿತ್ತು. ಹೀಗೆ 16 ಪಟ್ಟಣಗಳು ಮತ್ತು ಅವುಗಳಿಗೆ ಸೇರಿದ ಹಳ್ಳಿಗಳು.

  • ನ್ಯಾಯಸ್ಥಾಪಕರು 4:6
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 6 ಅವಳು ಕೆದೆಷ್‌-ನಫ್ತಾಲಿಯಲ್ಲಿದ್ದ+ ಅಬೀನೋವಮನ ಮಗ ಬಾರಾಕನಿಗೆ+ ಬರೋಕೆ ಹೇಳಿ ಹೀಗಂದಳು: “ಇಸ್ರಾಯೇಲ್‌ ದೇವರಾದ ಯೆಹೋವ ನಿನಗೆ ಈ ಅಪ್ಪಣೆ ಕೊಟ್ಟಿದ್ದಾನೆ ‘ನೀನು ತಾಬೋರ್‌ ಬೆಟ್ಟಕ್ಕೆ ಹೋಗು. ನಿನ್ನ ಜೊತೆ ನಫ್ತಾಲಿ, ಜೆಬುಲೂನ್‌ ಕುಲದಿಂದ 10,000 ಗಂಡಸ್ರನ್ನ ಕರ್ಕೊಂಡು ಹೋಗು.

  • ಕೀರ್ತನೆ 89:12
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 12 ಉತ್ತರ, ದಕ್ಷಿಣವನ್ನ ಸೃಷ್ಟಿಸಿದವನೂ ನೀನೇ,

      ತಾಬೋರ್‌+ ಮತ್ತು ಹೆರ್ಮೋನ್‌+ ಬೆಟ್ಟಗಳು ಖುಷಿಖುಷಿಯಾಗಿ ನಿನ್ನ ಹೆಸ್ರನ್ನ ಹೊಗಳ್ತವೆ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ