-
ಯೆರೆಮೀಯ 46:5ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
5 ಯೆಹೋವ ಹೀಗೆ ಹೇಳ್ತಾನೆ ‘ಆ ಸೈನಿಕರು ಯಾಕೆ ಭಯ ಹಿಡಿದವರ ತರ ಕಾಣ್ತಿದ್ದಾರೆ?
ಅವರು ಹಿಂದೆ ಸರಿತಾ ಇದ್ದಾರೆ, ಯುದ್ಧಶೂರರು ಸೋತು ಹೋಗಿದ್ದಾರೆ.
ಏನು ಮಾಡಬೇಕಂತ ಗೊತ್ತಾಗದೆ ಓಡಿಹೋಗಿದ್ದಾರೆ, ವೀರ ಸೈನಿಕರು ತಿರುಗಿನೂ ನೋಡಲಿಲ್ಲ.
ಎಲ್ಲಿ ನೋಡಿದ್ರೂ ಬರೀ ಭಯ ಭೀತಿ.’
-
-
ಯೆರೆಮೀಯ 46:15ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
15 ನಿಮ್ಮಲ್ಲಿರೋ ಬಲಶಾಲಿಗಳು ಯಾಕೆ ನಾಶ ಆದ್ರು?
ಅವ್ರನ್ನ ಕೆಳಗೆ ತಳ್ಳಿಬಿಟ್ಟಿದ್ದು ಯೆಹೋವ,
ಹಾಗಾಗಿ ಹೋರಾಡೋಕೆ ಅವ್ರಿಗೆ ಆಗಲಿಲ್ಲ.
-