-
ಯೆರೆಮೀಯ 43:12, 13ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
12 ನಾನು ಈಜಿಪ್ಟ್ ದೇವರುಗಳ ದೇವಸ್ಥಾನಗಳಿಗೆ ಬೆಂಕಿ ಹಚ್ತೀನಿ.+ ಬಾಬೆಲಿನ ರಾಜ ಅವುಗಳನ್ನ ಸುಟ್ಟುಬಿಟ್ಟು ಆ ದೇವರುಗಳನ್ನ ಸೆರೆಹಿಡ್ಕೊಂಡು ಹೋಗ್ತಾನೆ. ಕುರುಬ ತನ್ನ ಬಟ್ಟೆಯನ್ನ ತನಗೆ ಸುತ್ಕೊಳ್ಳೋ ತರ ಆ ರಾಜ ಈಜಿಪ್ಟ್ ದೇಶವನ್ನ ತನಗೆ ಸುತ್ಕೊಂಡು ಅಲ್ಲಿಂದ ಸುರಕ್ಷಿತವಾಗಿ* ಹೋಗಿಬಿಡ್ತಾನೆ. 13 ಅಷ್ಟೇ ಅಲ್ಲ ಅವನು ಈಜಿಪ್ಟ್ ದೇಶದಲ್ಲಿರೋ ಬೇತ್-ಷೆಮೆಷಿನ* ಕಂಬಗಳನ್ನ* ತುಂಡು ತುಂಡು ಮಾಡ್ತಾನೆ. ಈಜಿಪ್ಟ್ ದೇವರುಗಳ ದೇವಸ್ಥಾನಗಳನ್ನ ಬೆಂಕಿಯಿಂದ ಸುಟ್ಟುಬಿಡ್ತಾನೆ.”’”
-