ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಯೆರೆಮೀಯ 25:9
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 9 ನಾನು ಉತ್ತರದ ಎಲ್ಲ ದೇಶಗಳನ್ನ,+ ಬಾಬೆಲಿನ ರಾಜನೂ ನನ್ನ ಸೇವಕನೂ ಆದ ನೆಬೂಕದ್ನೆಚ್ಚರನನ್ನ* ಕರಿತಿದ್ದೀನಿ”+ ಅಂತ ಯೆಹೋವ ಹೇಳ್ತಾನೆ. ಆತನು ಹೇಳೋದು ಏನಂದ್ರೆ “ಅವರು ಈ ದೇಶದ ಮೇಲೆ,+ ಇಲ್ಲಿನ ಜನ್ರ ಮೇಲೆ, ಸುತ್ತಮುತ್ತ ಇದ್ದ ಈ ಎಲ್ಲ ಜನ್ರ ಮೇಲೆ ದಾಳಿ ಮಾಡೋ ತರ ಮಾಡ್ತೀನಿ.+ ಈ ದೇಶವನ್ನ ಸುತ್ತಮುತ್ತ ಇದ್ದ ಬೇರೆ ದೇಶದ ಜನ್ರನ್ನ ನಾಶ ಮಾಡ್ತೀನಿ. ಇವುಗಳ ಪಾಡು ನೋಡಿದ ಎಲ್ಲ ಜನ್ರ ಎದೆ ಡವಡವ ಅಂತ ಹೊಡ್ಕೊಳ್ಳುತ್ತೆ, ಸೀಟಿ ಹೊಡೆದು ಅವಮಾನಿಸ್ತಾರೆ, ಇವು ಸದಾಕಾಲ ಹಾಳುಬಿದ್ದಿರುತ್ತೆ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ