ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಯೆರೆಮೀಯ 5:10
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 10 “ಮೆಟ್ಟಿಲುಪಾತಿಗಳಲ್ಲಿ ಇರೋ* ಅವಳ ದ್ರಾಕ್ಷಿತೋಟದ ಮೇಲೆ ದಾಳಿ ಮಾಡಿ ಹಾಳುಮಾಡಿ,

      ಆದ್ರೆ ಪೂರ್ತಿ ನಾಶಮಾಡಬೇಡಿ.+

      ಅವಳ ಎಳೆಯ ಕೊಂಬೆಗಳನ್ನ ಕಿತ್ತು ಹಾಕಿ,

      ಯಾಕಂದ್ರೆ ಅವು ಯೆಹೋವನಿಗೆ ಸೇರಿದ್ದಲ್ಲ.

  • ಆಮೋಸ 9:8
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    •  8 ಯೆಹೋವ ಹೇಳೋದು ಏನಂದ್ರೆ ‘ನೋಡಿ! ವಿಶ್ವದ ರಾಜ ಯೆಹೋವ ಪಾಪಿಷ್ಠ ರಾಜ್ಯದ ಮೇಲೆ ಕಣ್ಣಿಟ್ಟಿದ್ದಾನೆ,

      ನಾನು ಭೂಮಿ ಮೇಲಿಂದ ಆ ರಾಜ್ಯವನ್ನ ಅಳಿಸಿಬಿಡ್ತೀನಿ.+

      ಆದ್ರೆ ಯಾಕೋಬನ ವಂಶದವ್ರನ್ನ ನಾನು ಪೂರ್ತಿಯಾಗಿ ನಾಶಮಾಡಲ್ಲ.’+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ