ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಯೆರೆಮೀಯ 25:17
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 17 ಹಾಗಾಗಿ ನಾನು ಯೆಹೋವನ ಕೈಯಿಂದ ಆ ಬಟ್ಟಲನ್ನ ತಗೊಂಡೆ, ಯೆಹೋವ ನನ್ನನ್ನ ಯಾವ್ಯಾವ ದೇಶಗಳ ಹತ್ರ ಕಳಿಸಿದ್ನೋ ಆ ಎಲ್ಲ ದೇಶಗಳಿಗೆ ಆ ಬಟ್ಟಲಲ್ಲಿರೋದನ್ನ ಕುಡಿಸಿದೆ.+

  • ಯೆರೆಮೀಯ 25:20
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 20 ಅವ್ರ ಮಧ್ಯ ವಾಸ ಮಾಡ್ತಿದ್ದ ಎಲ್ಲ ವಿದೇಶಿಯರಿಗೆ ಅದನ್ನ ಕುಡಿಸಿದೆ. ಆಮೇಲೆ ಊಚ್‌ ದೇಶದ ಎಲ್ಲ ರಾಜರಿಗೆ, ಫಿಲಿಷ್ಟಿಯರ ದೇಶದ ಎಲ್ಲ ರಾಜರಿಗೆ+ ಅಂದ್ರೆ ಅಷ್ಕೆಲೋನಿನ+ ರಾಜ, ಗಾಜಾದ ರಾಜ, ಎಕ್ರೋನಿನ ರಾಜ, ಅಷ್ಡೋದಿನಲ್ಲಿ ಉಳಿದ ಜನ್ರ ರಾಜನಿಗೆ ಅದನ್ನ ಕುಡಿಸಿದೆ.

  • ಆಮೋಸ 1:8
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    •  8 ನಾನು ಅಷ್ಡೋದಿನ+ ಜನ್ರನ್ನ, ಅಷ್ಕೆಲೋನಲ್ಲಿ+ ಆಳೋ ರಾಜನನ್ನ ನಾಶ ಮಾಡ್ತೀನಿ,

      ಎಕ್ರೋನ್‌ ವಿರುದ್ಧ ನನ್ನ ಕೈ ಎತ್ತುತ್ತೀನಿ,+

      ಫಿಲಿಷ್ಟಿಯರಲ್ಲಿ ಉಳಿದವರು ನಾಶವಾಗಿ ಹೋಗ್ತಾರೆ,”+

      ಇದು ವಿಶ್ವದ ರಾಜ ಯೆಹೋವನ ಮಾತು.’

  • ಚೆಫನ್ಯ 2:5
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    •  5 “ಕರಾವಳಿಯಲ್ಲಿ ವಾಸ ಮಾಡೋ ಕೆರೇತ್ಯ ಜನಾಂಗದವ್ರೇ ನಿಮ್ಮ ಗತಿಯನ್ನ ಏನಂತ ಹೇಳೋದು!+

      ಯೆಹೋವ ನಿಮ್ಮನ್ನ ಖಂಡಿಸಿದ್ದಾನೆ.

      ಫಿಲಿಷ್ಟಿಯರ ದೇಶವಾಗಿರೋ ಕಾನಾನೇ, ನಿನ್ನನ್ನ ನಾಶಮಾಡ್ತೀನಿ,

      ಹಾಗಾಗಿ ನಿನ್ನಲ್ಲಿ ಒಬ್ಬನೂ ಉಳಿಯಲ್ಲ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ