‘ತೂರ್ ಪದೇಪದೇ ದಂಗೆ ಎದ್ದಿದೆ.+ ಹಾಗಾಗಿ ಅದಕ್ಕೆ ಕೊಡಬೇಕಂತಿರೋ ಶಿಕ್ಷೆಯನ್ನ ನಾನು ತಪ್ಪಿಸೋದೇ ಇಲ್ಲ,
ಅವರು ಸೆರೆವಾಸಿಗಳನ್ನೆಲ್ಲ ಎದೋಮಿನ ಕೈಗೊಪ್ಪಿಸಿದ್ರು,
ಸಹೋದರರ ಒಪ್ಪಂದವನ್ನ ಅವರು ನೆನಪಿಸ್ಕೊಳ್ಳಲೇ ಇಲ್ಲ.+
10 ಹಾಗಾಗಿ ನಾನು ತೂರಿನ ಗೋಡೆ ಮೇಲೆ ಬೆಂಕಿ ಕಳಿಸ್ತೀನಿ,
ಆ ಬೆಂಕಿ ಅದ್ರ ಭದ್ರ ಕೋಟೆಗಳನ್ನ ಸುಟ್ಟುಬಿಡುತ್ತೆ.’+