ಆದಿಕಾಂಡ 10:13, 14 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 13 ಮಿಚ್ರಯಿಮನ ಮಕ್ಕಳು ಲೂದ್ಯ,+ ಅನಾಮ್, ಲೆಹಾಬ್, ನಫ್ತುಹ್ಯ,+ 14 ಪತ್ರುಸ್ಯ,+ ಕಸ್ಲುಹ್ಯ, ಕಫ್ತೋರ್ಯ.+ ಕಸ್ಲುಹ್ಯನ ವಂಶದವರೇ ಫಿಲಿಷ್ಟಿಯರು.+ ಧರ್ಮೋಪದೇಶಕಾಂಡ 2:23 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 23 ಗಾಜಾ+ ಪಟ್ಟಣದ ತನಕ ಇದ್ದ ಹಳ್ಳಿಗಳಲ್ಲಿ ಮೊದ್ಲು ಅವ್ವೀಮರು ಇದ್ರು. ಆಮೇಲೆ ಅವ್ರನ್ನ ಕಫ್ತೋರಿನಿಂದ* ಬಂದ ಕಫ್ತೋರ್ಯರು+ ನಾಶಮಾಡಿ ಅವ್ರ ಹಳ್ಳಿಗಳಲ್ಲಿ ವಾಸ ಮಾಡಿದ್ರು.)
13 ಮಿಚ್ರಯಿಮನ ಮಕ್ಕಳು ಲೂದ್ಯ,+ ಅನಾಮ್, ಲೆಹಾಬ್, ನಫ್ತುಹ್ಯ,+ 14 ಪತ್ರುಸ್ಯ,+ ಕಸ್ಲುಹ್ಯ, ಕಫ್ತೋರ್ಯ.+ ಕಸ್ಲುಹ್ಯನ ವಂಶದವರೇ ಫಿಲಿಷ್ಟಿಯರು.+
23 ಗಾಜಾ+ ಪಟ್ಟಣದ ತನಕ ಇದ್ದ ಹಳ್ಳಿಗಳಲ್ಲಿ ಮೊದ್ಲು ಅವ್ವೀಮರು ಇದ್ರು. ಆಮೇಲೆ ಅವ್ರನ್ನ ಕಫ್ತೋರಿನಿಂದ* ಬಂದ ಕಫ್ತೋರ್ಯರು+ ನಾಶಮಾಡಿ ಅವ್ರ ಹಳ್ಳಿಗಳಲ್ಲಿ ವಾಸ ಮಾಡಿದ್ರು.)