ಓಬದ್ಯ 5 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 5 “ರಾತ್ರಿಯಲ್ಲಿ ಕಳ್ಳರು, ದರೋಡೆಕೋರರು ಬಂದ್ರೆತಮಗೆ ಬೇಕಿರೋದನ್ನ ಮಾತ್ರ ಕದ್ಕೊಂಡು ಹೋಗ್ತಾರಲ್ವಾ? ದ್ರಾಕ್ಷಿಹಣ್ಣುಗಳನ್ನ ಕೀಳುವವರು ಬಂದ್ರೆ ಬೇರೆಯವ್ರಿಗಾಗಿ ಸ್ವಲ್ಪನಾದ್ರೂ ಬಿಟ್ಟುಹೋಗ್ತಾರಲ್ವಾ?+ ಆದ್ರೆ ನಿನ್ನ ಶತ್ರುಗಳು ನಿನ್ನನ್ನ ಪೂರ್ತಿ ನಾಶಮಾಡ್ತಾರೆ!*
5 “ರಾತ್ರಿಯಲ್ಲಿ ಕಳ್ಳರು, ದರೋಡೆಕೋರರು ಬಂದ್ರೆತಮಗೆ ಬೇಕಿರೋದನ್ನ ಮಾತ್ರ ಕದ್ಕೊಂಡು ಹೋಗ್ತಾರಲ್ವಾ? ದ್ರಾಕ್ಷಿಹಣ್ಣುಗಳನ್ನ ಕೀಳುವವರು ಬಂದ್ರೆ ಬೇರೆಯವ್ರಿಗಾಗಿ ಸ್ವಲ್ಪನಾದ್ರೂ ಬಿಟ್ಟುಹೋಗ್ತಾರಲ್ವಾ?+ ಆದ್ರೆ ನಿನ್ನ ಶತ್ರುಗಳು ನಿನ್ನನ್ನ ಪೂರ್ತಿ ನಾಶಮಾಡ್ತಾರೆ!*