ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಯೆಶಾಯ 34:6, 7
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    •  6 ಯೆಹೋವನ ಹತ್ರ ಒಂದು ಕತ್ತಿ ಇದೆ, ಅದು ರಕ್ತಮಯವಾಗುತ್ತೆ.

      ಅದು ಕೊಬ್ಬಿಂದ ಮುಚ್ಚಿಹೋಗುತ್ತೆ,+

      ಟಗರುಗಳ ಮತ್ತು ಆಡುಗಳ ರಕ್ತದಿಂದ ತೊಯ್ದುಹೋಗುತ್ತೆ,

      ಟಗರುಗಳ ಮೂತ್ರಪಿಂಡದ ಮೇಲಿರೋ ಕೊಬ್ಬಿಂದ ತುಂಬಿಹೋಗುತ್ತೆ.

      ಬೊಚ್ರದಲ್ಲಿ ಯೆಹೋವ ಒಂದು ಬಲಿಯನ್ನ ಕೊಡೋದ್ರಿಂದ

      ಎದೋಮಲ್ಲಿ ತುಂಬ ದೊಡ್ಡ ಸಂಹಾರ ಆಗುತ್ತೆ.+

       7 ಅವುಗಳ ಜೊತೆ ಕಾಡು ಹೋರಿಗಳು ನಾಶವಾಗ್ತವೆ,

      ಬಲಿಷ್ಠ ಹೋರಿಗಳ ಜೊತೆ ಎಳೇ ಹೋರಿಗಳೂ ಬಲಿಯಾಗ್ತವೆ.

      ಇಡೀ ದೇಶ ರಕ್ತದಿಂದ ತೊಯ್ದುಹೋಗುತ್ತೆ,

      ಅದ್ರ ಧೂಳು ಕೊಬ್ಬಿಂದ ನೆನೆಯುತ್ತೆ.”

  • ಯೆಹೆಜ್ಕೇಲ 39:18
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 18 ನೀವು ಶಕ್ತಿಶಾಲಿಗಳ ಮಾಂಸ ತಿಂತೀರ, ಭೂಮಿಯ ಪ್ರಧಾನರ ರಕ್ತ ಕುಡೀತೀರ. ಅವ್ರೆಲ್ಲ ಬಾಷಾನಿನ ಕೊಬ್ಬಿದ ಪ್ರಾಣಿಗಳಾದ ಟಗರು, ಕುರಿ, ಆಡು ಮತ್ತು ಹೋರಿಗಳ ತರ ಇದ್ದಾರೆ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ