-
ಯೆರೆಮೀಯ 50:8ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
8 “ಬಾಬೆಲನ್ನ ಬಿಟ್ಟು ಓಡಿಹೋಗಿ,
ಕಸ್ದೀಯರ ದೇಶದಿಂದ ಹೊರಗೆ ಹೋಗಿ.+
ಹೋತಗಳ ತರ, ಟಗರುಗಳ ತರ ಕುರಿಹಿಂಡಿನ ಮುಂದೆ ಇರಿ.
-
-
ಜೆಕರ್ಯ 2:7ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
7 “ಚೀಯೋನೇ, ಹೊರಟು ಬಾ! ಬಾಬೆಲಿನ ಮಗಳ ಜೊತೆ ವಾಸಿಸ್ತಾ ಇರುವವಳೇ ತಪ್ಪಿಸ್ಕೊಂಡು ಬಾ.+
-