ಯೆರೆಮೀಯ 25:12 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 12 ಯೆಹೋವ ಹೇಳೋದು ಏನಂದ್ರೆ ‘ಆದ್ರೆ 70 ವರ್ಷ ಮುಗಿದ ಮೇಲೆ+ ನಾನು ಬಾಬೆಲಿನ ರಾಜ, ಆ ದೇಶದವರು ಮಾಡಿದ ತಪ್ಪಿಗಾಗಿ ಅವ್ರಿಗೆ ಸೇಡು ತೀರಿಸ್ತೀನಿ.*+ ಅಷ್ಟೇ ಅಲ್ಲ ಕಸ್ದೀಯರ ದೇಶ ಯಾವಾಗ್ಲೂ ನಿರ್ಜನವಾದ ಬಂಜರು ಪ್ರದೇಶವಾಗಿ ಇರೋ ತರ ಮಾಡ್ತೀನಿ.+ ಯೆರೆಮೀಯ 25:14 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 14 ತುಂಬ ದೇಶಗಳು, ದೊಡ್ಡ ದೊಡ್ಡ ರಾಜರು+ ಕಸ್ದೀಯರನ್ನ ದಾಸರಾಗಿ ಮಾಡ್ಕೊಳ್ತಾರೆ.+ ಅವರು ಮಾಡೋ ಕೆಲಸಗಳಿಗೆ ತಕ್ಕ ಹಾಗೆ ಅವ್ರಿಗೆ ಸೇಡು ತೀರಿಸ್ತೀನಿ.’”+ ಯೆರೆಮೀಯ 50:15 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 15 ಎಲ್ಲಾ ಕಡೆಯಿಂದ ಅವಳ ಮೇಲೆ ಯುದ್ಧ ಮಾಡಿ. ಅವಳು ಶರಣಾಗಿದ್ದಾಳೆ. ಅವಳ ಕಂಬಗಳು ಬಿದ್ದುಹೋಗಿವೆ, ಅವಳ ಗೋಡೆಗಳನ್ನ ಬೀಳಿಸ್ತಾರೆ.+ ಯಾಕಂದ್ರೆ ಯೆಹೋವ ಅವಳಿಗೆ ಸೇಡು ತೀರಿಸ್ತಿದ್ದಾನೆ.+ ನೀವು ಅವಳಿಗೆ ಸೇಡು ತೀರಿಸಿ. ಅವಳು ಮಾಡಿದ ತರಾನೇ ಅವಳಿಗೆ ಮಾಡಿ.+
12 ಯೆಹೋವ ಹೇಳೋದು ಏನಂದ್ರೆ ‘ಆದ್ರೆ 70 ವರ್ಷ ಮುಗಿದ ಮೇಲೆ+ ನಾನು ಬಾಬೆಲಿನ ರಾಜ, ಆ ದೇಶದವರು ಮಾಡಿದ ತಪ್ಪಿಗಾಗಿ ಅವ್ರಿಗೆ ಸೇಡು ತೀರಿಸ್ತೀನಿ.*+ ಅಷ್ಟೇ ಅಲ್ಲ ಕಸ್ದೀಯರ ದೇಶ ಯಾವಾಗ್ಲೂ ನಿರ್ಜನವಾದ ಬಂಜರು ಪ್ರದೇಶವಾಗಿ ಇರೋ ತರ ಮಾಡ್ತೀನಿ.+
14 ತುಂಬ ದೇಶಗಳು, ದೊಡ್ಡ ದೊಡ್ಡ ರಾಜರು+ ಕಸ್ದೀಯರನ್ನ ದಾಸರಾಗಿ ಮಾಡ್ಕೊಳ್ತಾರೆ.+ ಅವರು ಮಾಡೋ ಕೆಲಸಗಳಿಗೆ ತಕ್ಕ ಹಾಗೆ ಅವ್ರಿಗೆ ಸೇಡು ತೀರಿಸ್ತೀನಿ.’”+
15 ಎಲ್ಲಾ ಕಡೆಯಿಂದ ಅವಳ ಮೇಲೆ ಯುದ್ಧ ಮಾಡಿ. ಅವಳು ಶರಣಾಗಿದ್ದಾಳೆ. ಅವಳ ಕಂಬಗಳು ಬಿದ್ದುಹೋಗಿವೆ, ಅವಳ ಗೋಡೆಗಳನ್ನ ಬೀಳಿಸ್ತಾರೆ.+ ಯಾಕಂದ್ರೆ ಯೆಹೋವ ಅವಳಿಗೆ ಸೇಡು ತೀರಿಸ್ತಿದ್ದಾನೆ.+ ನೀವು ಅವಳಿಗೆ ಸೇಡು ತೀರಿಸಿ. ಅವಳು ಮಾಡಿದ ತರಾನೇ ಅವಳಿಗೆ ಮಾಡಿ.+